intelligentwatchreview

ರಕ್ತದ ಒತ್ತಡ ನಿರ್ಲಕ್ಷ ಮಾಡುವ ಬದಲು ಮನೆಯಲ್ಲಿಯೇ ಬಿಪಿ ಚೆಕ್ ಮಾಡಿಕೊಳ್ಳಿ!!

ರಕ್ತದ ಒತ್ತಡದ ಪರೀಕ್ಷೆ ಎಂದ ತಕ್ಷಣ ಒಂದು ರೀತಿ ಭಯ ಶುರುವಾಗುತ್ತದೆ. ಇದಕ್ಕಾಗಿ ಆಸ್ಪತ್ರೆಗೆ ಹೋಗಬೇಕು ಎಂದರೆ ಮನಸ್ಸಿಗೆ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಈ ಸೋಂಕಿನ ಸಂದರ್ಭದಲ್ಲಿ ಆಸ್ಪತ್ರೆಗೆ ಹೋದರೆ ಬೇರೆ ಯಾವುದಾದರೂ ರೋಗ ಅಂಟುಕೊಳ್ಳಬಹುದು ಎನ್ನುವ ಭಯ ಬೇರೆ ಇರುತ್ತದೆ. ಹೀಗಾಗಿ ಇಷ್ಟೆಲ್ಲ ಪ್ರಯಾಸ ಪಡುವ ಬದಲು ಮನೆಗೆ ಒಂದು digital BP monitoring machine ನ್ನು ತಂದು ಇಟ್ಟುಕೊಂಡರೆ, ಯಾವುದೇ ತೊಂದರೆ ಇರುವುದಿಲ್ಲ. ನಿಮಗೆ ಬೇಕಾದ ಸಮಯದಲ್ಲಿ ನಿಮ್ಮ ದೇಹದ ರಕ್ತದ ಒತ್ತಡವನ್ನು ನೀವೇ ಸ್ವತಹ ಪರೀಕ್ಷೆ ಮಾಡಿಕೊಳ್ಳಬಹುದು. ಇಲ್ಲಿ ಕೆಲವು ಆಯ್ದ ಬ್ರಾಂಡೆಡ್ bp monitoring machine ಬಗ್ಗೆ ನಿಮಗೆ ಮಾಹಿತಿ ಕೊಡಲಾಗಿದೆ.BPL Medical Technologies BPL:ಇದು ಸಂಪೂರ್ಣ automatic blood pressure monitor, ಯಾವುದೇ ಸಮಯದಲ್ಲಿ ನಿಖರವಾದ ಫಲಿತಾಂಶವನ್ನು ಒದಗಿಸುತ್ತದೆ. ಇದರ ಜೊತೆಗೆ ಹೃದಯದ ಪಲ್ಸ್ ಕೂಡ ಇದರಲ್ಲಿ ತಿಳಿಯಲಿದೆ. ದೊಡ್ಡದಾದ ಡಿಸ್ಪ್ಲೇ ಜೊತೆಗೆ ಬರಲಿರುವ ಈ digital BP monitoring machine ನ್ನು ನೀವು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು.GET THISDr. Morepen Automatic Blood Pressure Monitor:ಇದು automatic blood pressure monitor ಆಗಿದ್ದು, ನಿಮ್ಮ ರಕ್ತದೊತ್ತಡ ಮತ್ತು ಪಲ್ಸ್ ಪ್ರಮಾಣವನ್ನು ತಿಳಿಸುವ ಡಿಸ್ಪ್ಲೇ ಹೊಂದಿದೆ. ಇದು ತುಂಬಾ ಅಗರವಾಗಿದ್ದು ನೀವು ಎಲ್ಲಾದರೂ ಹೊರಗಡೆ ಹೋದಂತಹ ಸಂದರ್ಭದಲ್ಲಿ ಇದನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ಅತ್ಯಂತ ಕಡಿಮೆ ರೀಡಿಂಗ್ ನಿಂದ ಗರಿಷ್ಠ ರೀಡಿಂಗ್ ವರೆಗೆ ನಿಮಗೆ ಈ bp check machine ನಲ್ಲಿ ರಕ್ತದ ಒತ್ತಡದ ಬಗ್ಗೆ ಮಾಹಿತಿ ಸಿಗಲಿದೆ. ಇದು ಬ್ಯಾಟರಿ ಚಾಲಿತ ಬಿಪಿ ಮೋನಿಟರ್ ಆಗಿದೆ.GET THISBeurer Automatic Blood Pressure Monitor:ಇದು ಎಲ್ಸಿಡಿ ಡಿಸ್ಪ್ಲೇ ಒಳಗೊಂಡಿರುವ ಡಿಜಿಟಲ್ ಬಿಪಿ ಮೋನಿಟರ್ ಆಗಿದೆ. 22 ಸೆಂಟಿಮೀಟರ್ ನಿಂದ 36 ಸೆಂಟಿಮೀಟರ್ ವರೆಗೆ ಕಫ್ ಗಾತ್ರ ಇರಲಿದ್ದು, ರಕ್ತದ ಒತ್ತಡ ಮತ್ತು ಪಲ್ಸ್ ರೇಟ್ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ. ನಿಮ್ಮ ದೇಹದ ರಕ್ತದ ಒತ್ತಡವನ್ನು ನೀವೇ ಇದರಲ್ಲಿ ಪರೀಕ್ಷೆ ಮಾಡಿಕೊಳ್ಳಬಹುದು. ಪರೀಕ್ಷೆ ಮಾಡಿದ ಮೇಲೆ blood pressure monitor ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಆಗುತ್ತದೆ ಕೂಡ. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ.GET THISAmbiTech Digital Automatic Blood Pressure Monitor:ಒಂದು ವರ್ಷದ ವಾರಂಟಿ ಸಹಿತ ಬರಲಿರುವ ಈ bp check machine ನಮ್ಮ ಭಾರತದಲ್ಲಿ ತಯಾರು ಮಾಡಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ವೈಶಿಷ್ಟ್ಯ ಒಳಗೊಂಡಿದೆ. ಅತ್ಯುತ್ತಮ ಕ್ವಾಲಿಟಿ ಡಿಜಿಟಲ್ ಡಿಸ್ಪ್ಲೇ ಒಳಗೊಂಡಿರುವ ಬಿಪಿ ಯಂತ್ರ ಇದಾಗಿದೆ. ನಿಮ್ಮ ಹೃದಯ ಬಡಿತದ ಏರುಪೇರು ಮತ್ತು ಪಲ್ಸ್ ರೇಟ್ ವ್ಯತ್ಯಾಸವನ್ನು ನೀವು blood pressure monitor ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು.GET THISOmron Digital Blood Pressure Monitor:ಇದು ಅತ್ಯುತ್ತಮ bp monitoring machine ಆಗಿದೆ. ಇದುವರೆಗೂ ಕಂಪನಿ 68000 ಗ್ರಾಹಕರನ್ನು ಹೊಂದಿದ್ದು, ತನ್ನ ಉತ್ಪನ್ನಗಳ ಮೇಲೆ 4.5 ಸ್ಟಾರ್ ರೇಟಿಂಗ್ ಪಡೆದಿದೆ. ಹೆಚ್ಚು ನಿಖರವಾದ ಫಲಿತಾಂಶಗಳಿಗಾಗಿ ಗ್ರಾಹಕರು ಈ ಯಂತ್ರವನ್ನು ಖರೀದಿ ಮಾಡಬಹುದು. ಒಂದು ಸಿಂಗಲ್ ಟಚ್ ನಲ್ಲಿ ರಕ್ತದ ಒತ್ತಡದ ಬಗ್ಗೆ ಮಾಹಿತಿ ಸಿಗಲಿದೆ. 22 ರಿಂದ 32 ಸೆಂಟಿಮೀಟರ್ ಕಫ್ ಗಾತ್ರ ಇದರಲ್ಲಿ ಇರಲಿದೆ.ಇದು best bp monitor online ಆಗಿದೆ.GET THISDisclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನಕೆಮಿಕಲ್ ಔಷಧಗಳ ಬದಲು ಈ Herbal nutrition products ಸೇವಿಸಿ ಉತ್ತಮ ಆರೋಗ್ಯ ಕಾಪಾಡಿ

ರಕ್ತದ ಒತ್ತಡ ನಿರ್ಲಕ್ಷ ಮಾಡುವ ಬದಲು ಮನೆಯಲ್ಲಿಯೇ ಬಿಪಿ ಚೆಕ್ ಮಾಡಿಕೊಳ್ಳಿ!!

Tags: